ಕುಡಿಯುವುದು ನನ್ನ ಚಟ
ಬಿಡಿಸುವುದು ನಿನ್ನ ಹಠ
ಮಕ್ಕಳಿಗೆ ನಮ್ಮಿಬ್ಬರ ಜಗಳದೂಟ
ಹೆತ್ತವರಿಗೆ ಪ್ರಾಣ ಸಂಕಟ
ನೆರೆಯವರಿಗೆ ಕಾಟ, ಕೆಲವರಿಗೆ ಮನರಂಜನೆಯ ನೋಟ
ಸರ್ವರೋಗಕ್ಕೆ ಸಾರಾಯಿ ಮದ್ದು
ಹೆಂಡತಿ ಮಕ್ಕಳಿಗೆ ವನವಾಸದ ಗುದ್ದು.
ಮಕ್ಕಳಿಗೆ ನಮ್ಮಿಬ್ಬರ ಜಗಳದೂಟ
ಹೆತ್ತವರಿಗೆ ಪ್ರಾಣ ಸಂಕಟ
ನೆರೆಯವರಿಗೆ ಕಾಟ, ಕೆಲವರಿಗೆ ಮನರಂಜನೆಯ ನೋಟ
ಸರ್ವರೋಗಕ್ಕೆ ಸಾರಾಯಿ ಮದ್ದು
ಹೆಂಡತಿ ಮಕ್ಕಳಿಗೆ ವನವಾಸದ ಗುದ್ದು.
..ಕೇಶವ
Comments
Post a Comment