ಬಂದೇ ಬಿಡ್ತು Election,
ನೀ ಮಾಡಿದ್ ಸಾಕು collection,
ನಿನ್ನ graphಗೆ ಮಾಡು correction.
ನೀ ಮಾಡಿದ್ ಸಾಕು collection,
ನಿನ್ನ graphಗೆ ಮಾಡು correction.
ನಡೀಲಿ ಗೋವಿಂದ
ನಡೀಲಿ ಗೋವಿಂದ
ನಡೀಲಿ ಗೋವಿಂದ
ರೋಡು ರಿಪೇರಿ ಯರ್ರಾಬಿರ್ರೀ!!
ಗುಂಡಿ ಮುಚ್ಚು ತರ್ರಾವರಿ!!
ಎಲ್ಲೆಲ್ ನೋಡುದ್ರು JCB!!
ಕಡೆಗಳಿಗೇಲಿ ಸಿಗುವುದು ಜನರ ಬಾಯಿಗೆ ಜಿಲೇಬಿ.
ಗುಂಡಿ ಮುಚ್ಚು ತರ್ರಾವರಿ!!
ಎಲ್ಲೆಲ್ ನೋಡುದ್ರು JCB!!
ಕಡೆಗಳಿಗೇಲಿ ಸಿಗುವುದು ಜನರ ಬಾಯಿಗೆ ಜಿಲೇಬಿ.
ಹೇಳುವೆ ಕೇಳು ಓ ಗೆಳೆಯ...
Vote ಮಾಡುವ ಮುನ್ನ ಯೋಚನೆ ಮಾಡು ಯಾರಿಗೆ ಮಾರುವೆ ನಿನ್ನನ್ನ!!
Vote ಮಾಡುವ ಮುನ್ನ ಯೋಚನೆ ಮಾಡು ಯಾರಿಗೆ ಮಾರುವೆ ನಿನ್ನನ್ನ!!
Vote ಮಾಡಿದ ಮೇಲೆ ಯೋಚನೆ ಮಾಡಿದರೆ
ಸಿಗುವುದು ನಿನಗೆ ಬಿಳಿ ನೊರೆ!!
ಸಿಗುವುದು ನಿನಗೆ ಬಿಳಿ ನೊರೆ!!
.... ಕೇಶವ
Comments
Post a Comment