ದೂರ ನಿಂತು ದೂರದಿರಿ,
ಹತ್ತಿರ ಬಂದು ಹಾರದಿರಿ,
ಕೆಳಗೆ ನಿಂತು ಎಳಯದಿರಿ,
ಮೇಲೆ ನಿಂತು ತಿವಿಯದಿರಿ,
ಜೊತೆಲೇ ಇದ್ದು ಗೊಣಗದಿರಿ,
ಬುದ್ಧಿಹೇಳಿ ಅನ್ನದಿರಿ,
ಮೀಡಿಯಾ ಕೆಲಸ ಮಾಡದಿರಿ,
ಆಗಿ ನೀವು ಮಾದರಿ.
ಹತ್ತಿರ ಬಂದು ಹಾರದಿರಿ,
ಕೆಳಗೆ ನಿಂತು ಎಳಯದಿರಿ,
ಮೇಲೆ ನಿಂತು ತಿವಿಯದಿರಿ,
ಜೊತೆಲೇ ಇದ್ದು ಗೊಣಗದಿರಿ,
ಬುದ್ಧಿಹೇಳಿ ಅನ್ನದಿರಿ,
ಮೀಡಿಯಾ ಕೆಲಸ ಮಾಡದಿರಿ,
ಆಗಿ ನೀವು ಮಾದರಿ.
..ಕೇಶವ ಕಶ್ಯಪ್
Comments
Post a Comment