ಸೇದಿ ಸೇದಿ ಎಸೆದೆ ಸಿಗರೇಟು,
ಈಗ ಊರಲ್ಲೆಲ್ಲ ಬರೀ ಘಾಟು.
ಅವನು ಸೇದಲೇ ಇಲ್ಲ, ಆದರೂ ಬಂತು ಅವನಿಗೆ ಕ್ಷಯ,
ಅದಕ್ಕೆ ನಾನೇನು ಮಾಡಲಯ್ಯಾ..
ಈಗ ಊರಲ್ಲೆಲ್ಲ ಬರೀ ಘಾಟು.
ಅವನು ಸೇದಲೇ ಇಲ್ಲ, ಆದರೂ ಬಂತು ಅವನಿಗೆ ಕ್ಷಯ,
ಅದಕ್ಕೆ ನಾನೇನು ಮಾಡಲಯ್ಯಾ..
ನಾ ಮಾಡಿದ್ದೊಂದೇ ತಪ್ಪು,
ಸೇದಿದ್ದು ಹೊಗೆಸೊಪ್ಪು.
ಅದಕ್ಕೆ ವೈದ್ಯರು ಅಂದ್ರು,
ಮಾಡ್ಕೋಬೇಡ ಮಂಡೆ ಬಿಸಿ,
ಮಾಡ್ಬೇಕು ನಿನ್ನ ಕರುಳಿಗೆ ಕಸಿ.
ಸೇದಿದ್ದು ಹೊಗೆಸೊಪ್ಪು.
ಅದಕ್ಕೆ ವೈದ್ಯರು ಅಂದ್ರು,
ಮಾಡ್ಕೋಬೇಡ ಮಂಡೆ ಬಿಸಿ,
ಮಾಡ್ಬೇಕು ನಿನ್ನ ಕರುಳಿಗೆ ಕಸಿ.
....ಕೇಶವ
Comments
Post a Comment