#ಬಂದ್ರು ಮೋದಿ, ಬಿಡ್ರೀ ಹಾದಿ...
ಆ ರಯ್ಯಾ ರಯ್ಯಾ ರಯ್ಯಾ,
ತಿನ್ನೋರೆಲ್ಲ ಮಾಯ,
Development ಗೆ ಪಾಯ,
ತಿಂದೋರಿಗೆಲ್ಲ ಗಾಯ,
ತಿನ್ನೋರೆಲ್ಲ ಮಾಯ,
Development ಗೆ ಪಾಯ,
ತಿಂದೋರಿಗೆಲ್ಲ ಗಾಯ,
ಆ ರಯ್ಯಾ ರಯ್ಯಾ ರಯ್ಯಾ
ನಮ್ಮ ಮೋದಿಗೆ ಎಲ್ಲಿರೀ ಭಯ,
ಎಲ್ಲರಿಗೂ ಒಂದೇ ನ್ಯಾಯ.
ನಮ್ಮ ಮೋದಿಗೆ ಎಲ್ಲಿರೀ ಭಯ,
ಎಲ್ಲರಿಗೂ ಒಂದೇ ನ್ಯಾಯ.
ಜನಧನ ಬಂತು ಜನಗಳಿಗೆ,
ಸಮೃದ್ಧಿ ಬಂತು ಹೆಣ್ಣು ಮಕ್ಕಳಿಗೆ.
ಸಮೃದ್ಧಿ ಬಂತು ಹೆಣ್ಣು ಮಕ್ಕಳಿಗೆ.
ಯೋಗ ಬಂತು ಭಾರತಕ್ಕೆ,
ಯೋಗ day ಬಂತು ವಿಶ್ವಕ್ಕೆ.
ಯೋಗ day ಬಂತು ವಿಶ್ವಕ್ಕೆ.
" ಸ್ವಚ್ಛ ಭಾರತ ಶ್ರೇಷ್ಠ ಭಾರತ "
" Demonetization Demonetization "
ಕಪ್ಪು ಹಣಕ್ಕೆ ಕಡಿವಾಣ,ಮುಚ್ಚಿಟ್ಟ ಹಣವೇ ಬಿಡು ಪ್ರಾಣ.
ಕಪ್ಪು ಹಣಕ್ಕೆ ಕಡಿವಾಣ,ಮುಚ್ಚಿಟ್ಟ ಹಣವೇ ಬಿಡು ಪ್ರಾಣ.
ಆ ರಯ್ಯಾ ರಯ್ಯಾ ರಯ್ಯಾ
ಇದು ನನ್ನ ವೈಯಕ್ತಿಕ ಅಭಿಪ್ರಾಯ.
ಇದು ನನ್ನ ವೈಯಕ್ತಿಕ ಅಭಿಪ್ರಾಯ.
.....ಕೇಶವ
Comments
Post a Comment