ಟಿ.ವಿ ಹಾಕಿದ್ರೆ ನಿತ್ಯ ಭವಿಷ್ಯ
ಪೇಪರ್ ತೆಗೆದ್ರೆ ವಾರ ಭವಿಷ್ಯ
ಪಂಚಾಂಗ ಓದಿದ್ರೆ ವರ್ಷ ಭವಿಷ್ಯ
ಪೇಪರ್ ತೆಗೆದ್ರೆ ವಾರ ಭವಿಷ್ಯ
ಪಂಚಾಂಗ ಓದಿದ್ರೆ ವರ್ಷ ಭವಿಷ್ಯ
ಆದ್ರೆ... ವರ್ಷಕ್ಕೆ ಇಲ್ಲ ಭವಿಷ್ಯ
ವಾರಕ್ಕಂತು ಏಳೇ ದಿನ ಭವಿಷ್ಯ
ದಿನಕ್ಕಂತು ಗಂಟೆಗಳಲ್ಲೇ ಮುಗಿಯತ್ತೆ ಭವಿಷ್ಯ..
ವಾರಕ್ಕಂತು ಏಳೇ ದಿನ ಭವಿಷ್ಯ
ದಿನಕ್ಕಂತು ಗಂಟೆಗಳಲ್ಲೇ ಮುಗಿಯತ್ತೆ ಭವಿಷ್ಯ..
ಕಾಲ ಹರಣ.... ಭವಿಷ್ಯ ಮರಣ...
....ಕೇಶವ
Comments
Post a Comment